#ಕತ್ತಲಿನ_ಜೊತೆ_ನೆನಪುಗಳು! ಕಾಡುಂಟು ನಾಡುಂಟು ಇಲ್ಲಿಯೂ ಪ್ರೀತಿ ಯುಂಟು! ಬಣ್ಣ ಉಂಟು ಬದುಕುಂಟು ಇಲ್ಲಿಯೂ ಕನಸುಂಟು! ಭಾವನೆಗಳುಂಟು ಬರಹ ಉಂಟು ಇಲ್ಲಿಯೂ ಆಸೆಗಳುಂಟು! ದೇಹ ಉಂಟು ಮನಸುಂಟು ಇಲ್ಲಿಯೂ ನೋವುಂಟು! ಹೃದಯ ಉಂಟು ಬಡಿತವುಂಟು ಇಲ್ಲಿಯೂ ಸಾವುಂಟು! ಸ್ವರ್ಗ ಉಂಟು ನರಕ ಉಂಟು ಅಲ್ಲಿಯೂ ಕಥೆಯುಂಟು! ಹುಡುಕಿ ಹೊರಟಿರುವೆ ಅಲ್ಲಿಗೆ ದಾರಿ ಅದಾಗಿಯೇ ತೆರೆಯಬೇಕು ಬಂದು ಒಪ್ಪಿಸುತ್ತೇನೆ ನಿಮಗೆ ಅಲ್ಲಿರುವವರ ಕಥೆಗಳನ್ನು!! - ಜ್ಯೋತಿ ಆರ್ ಕೃಷ್ಣ!
No comments:
Post a Comment