Friday, 12 December 2014




ನೆನಪಿಸುತ್ತೆದ್ದೇನೆ ಬಂದು ಬಿಡು
ಜಪಿಸುವ ಹಾಗೆ ಮಾಡಬೇಡ!

ನೀ ನೆನಪುಗಳಾಗಿದ್ದರೆ ಮಳೆಯಲ್ಲಿ ಮಿಂದು
ಕಾಗದದ ಹಾಗೆ ಅರಿಯುತಿದ್ದೆ
ಮನಸೊಳಗೆ ಹೋಗಿ ಭಾವನೆಗಳ ಸೃಷ್ಟಿಸಬೇಡ!!

- ಜ್ಯೋತಿ ಆರ್ ಕೃಷ್ಣ!

‪#‎ಕತ್ತಲಿನ_ಜೊತೆ_ನೆನಪುಗಳು‬! ಕಾಡುಂಟು ನಾಡುಂಟು ಇಲ್ಲಿಯೂ ಪ್ರೀತಿ ಯುಂಟು! ಬಣ್ಣ ಉಂಟು ಬದುಕುಂಟು ಇಲ್ಲಿಯೂ ಕನಸುಂಟು! ಭಾವನೆಗಳುಂಟು ಬರಹ ಉಂಟು ಇಲ್ಲಿಯೂ ಆಸೆಗಳುಂಟು! ದೇಹ ಉಂಟು ಮನಸುಂಟು ಇಲ್ಲಿಯೂ ನೋವುಂಟು! ಹೃದಯ ಉಂಟು ಬಡಿತವುಂಟು ಇಲ್ಲಿಯೂ ಸಾವುಂಟು! ಸ್ವರ್ಗ ಉಂಟು ನರಕ ಉಂಟು ಅಲ್ಲಿಯೂ ಕಥೆಯುಂಟು! ಹುಡುಕಿ ಹೊರಟಿರುವೆ ಅಲ್ಲಿಗೆ ದಾರಿ ಅದಾಗಿಯೇ ತೆರೆಯಬೇಕು ಬಂದು ಒಪ್ಪಿಸುತ್ತೇನೆ ನಿಮಗೆ ಅಲ್ಲಿರುವವರ ಕಥೆಗಳನ್ನು!! - ಜ್ಯೋತಿ ಆರ್ ಕೃಷ್ಣ!


‪#‎ಅದ್ಭುತ‬ ! ಅಪ್ಪ ಎನ್ನುವ ಪದವೇ ಒಂದು ಕವಿತೆ ಇನ್ನು ಪ್ರೀತಿಸಬೇಕು ಮತ್ತೊಂದಷ್ಟು ಎಣಿಸಬೇಕು ಮುತ್ತುಗಳನಷ್ಟು!! - ಜ್ಯೋತಿ ಆರ್ ಕೃಷ್ಣ!